Farming
Cattle Farming
Chicken Rearing
Piggery
Sheep Rearing
Fish Rearing
Bee Keeping
Agriulture
Arecanut
cocounut
Paddy
Banana Plant
Pepper
Bush Pepper
100% Organic
Bio Gas
Organic Fertilizer
Man Made Forestry
- Coconut Plant
- Banana plant
- Pepper plant
- Bush Pepper Plant
Dinakara Gowda
ಶ್ರೀ ದಿನಕರ ಗೌಡ ಕಡಮಜಿ ಅವರು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ
ದಿವಂಗತ ಈಶ್ವರಗೌಡ ಮತ್ತು ದಿವಂಗತ ರಾಮಕ್ಕ ರವರ ಸುಪುತ್ರರಾಗಿ 4/2/1958 ಜನಿಸಿದರು.
ಪ್ರಗತಿಪರ ಕೃಷಿಕರಾಗಿದ್ದ ಅವರುಕೃಷಿ ಹಾಗೂ ಕೋಳಿ ಸಾಕಣೆ ಜೊತೆಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದರು.
ಸಾವಯವ ಗೊಬ್ಬರ ತಯಾರಿಸುವ ಬಗೆಗೆ ಆಳವಾದ ಅಧ್ಯಾಯವನ್ನು ನಡೆಸಿದ ಇವರು 2007
ರಲ್ಲಿ ಕಡಮಜೆ ಫಾರ್ಮ್ ಸಂಸ್ಥೆಯನ್ನು ಸ್ಥಾಪಿಸಿದರು
about kadammaje farms
ನಾವು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದಲ್ಲಿ ಜನಿಸಿದ ಪ್ರಗತಿಪರ ಕೃಷಿಕರು. ನಾವು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದೇವೆ. ಹಲವು ವರ್ಷಗಳಿಂದ ಸಾವಯವ ಗೊಬ್ಬರಪಶು ಪಕ್ಷಿ ಸಂಗೋಪನೆಯ ಬಗ್ಗೆ ಆಳವಾದ ಜ್ಞಾನವನ್ನು ಪಡೆದು ಅದರಲ್ಲಿ ಯಶಸ್ಸನ್ನು ಕಂಡಿದ್ದೇವೆ. 2007ನೇ ಇಸವಿಯಲ್ಲಿ ಕೋಳಿ ಸಾಕಣೆಯನ್ನು ಆರಂಭಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದೇವೆ. ಎಮು ಕೋಳಿ,ಟರ್ಕಿ ಕೋಳಿ, ಗಿಣಿ ಪಾಲ್, ಬಾತುಕೋಳಿಗಳು ಮೊಲಗಳು ಸಾಕಾಣಿಕೆ ಮಾಡುತ್ತಿದ್ದು ಹವ್ಯಾಸಕ್ಕಾಗಿ ಬಿಳಿ ಇಲಿಗಳುಗಿರ್ ಮತ್ತು ಸಾಯಿ ಲಾಲ್ ಜಾತಿಯ ದನಗಳು ಅದಲ್ಲದೆ ನಾಟಿ ಹಂದಿ ಸಾಕಾಣಿಕೆ ಯಲ್ಲಿ ತೊಡಗಿದ್ದು ಅದರಲ್ಲೂ ಜೀವನವನ್ನು ಕಂಡುಕೊಂಡಿದ್ದೇವೆ. ಅದೇ ರೀತಿ ನಮ್ಮಲ್ಲಿ ಎಲ್ಲಾ ತಳಿಯ ಪ್ರಾಣಿ ಪಕ್ಷಿಗಳು ಹಾಗೂ ಅವುಗಳ ಮರಿಗಳು ಸೂಕ್ತ ದರದಲ್ಲಿ ಲಭ್ಯವಿದೆ. ನಮ್ಮ ಈ ಸಾಧನೆಗಳನ್ನು ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.
Numbers Speak For Themselves!
Muhurtha @ 11.00 AM
Certified Products
text has to be added
We Deal With Various Quality Organic Products!
- MEAT
- BIRDS
- GOAT
- PUPPIES
- PIG
- CHICKEN
- FISH
- ORGANIC TEA
over decades in the oraganic farming
Hand Planted
Well Watered
Natural Sunlight
Perfect Product
Client Feedback
WHAT THE CLIENT SAY ABOUT US
Get In Touch
Give Us a Call
+123 456 7890
+123 456 7890
Visit Us
kadammaje farms
Send Us a Message
+123 456 7890
+123 456 7890
Opening Hours
hours